ನವದೆಹಲಿ: ಖ್ಯಾತ ಹಿನ್ನೆಲೆ ಗಾಯಕರಾಗಿದ್ದ ಅರಿಜಿತ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಿವೃತ್ತಿ ಘೋಷಣೆಯ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದಾರೆ ತಮ್ಮ ದಿಡೀರ್ ನಿರ್ಧಾರದಿಂದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ
ಅಜಿತ್ ಸಿಂಗ್ ರವರ ಬಹುಭಾಷಾ ಹಿನ್ನೆಲೆ ಗಾಯಕರಾಗಿದ್ದರು ಹಿಂದಿ, ಕನ್ನಡ, ತಮಿಳ್, ಆಗು ತೆಲುಗು ಇನ್ನು ಇತರ ಭಾಷೆಗಳಲ್ಲಿ ತಮ್ಮದೇ ಆದ ಚಾಪು ಮೂಡಿಸಿದರು ಈಗ ಅವರ ಅಟಾಹಾತ್ ನಿರ್ಧಾರದಿಂದ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ
ಅರ್ಜಿತ್ ಸಿಂಗ್ ರವರ ಹಿಂದಿಯ ಖ್ಯಾತ ಟೆಲಿವಿಷನ್ ಶೋ ಆದ ಇಂಡಿಯನ್ ಐಡಲ್ ಎಂಬ ಕಾರ್ಯಕ್ರಮದಿಂದ ತಮ್ಮ ಪ್ರತಿಭೆಯನ್ನು ಹೊರ ಹಾಕಿದರು ಆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೋನು ನಿಗಮ್ ಹಾಗೂ ಶ್ರೇಯ ಗೋಶಲ್ ಅವರು ನಡೆಸಿಕೊಡುತ್ತಿದ್ದರು ಅಲ್ಲಿಂದ ಚಿರಪರಿಚಿತರಾದ ಹರಿಜಿತ್ ಸಿಂಗ್ ರವರ ಹಿಂತಿರುಗಿ ನೋಡಲೇ ಇಲ್ಲ ತಮ್ಮ ಗಾಯನಶೈಲಿಗೆ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಇವರ ಮಧುರ ಕಂಠದಿಂದ ಬಹುಬೇಡಿಕೆಯ ಗಾಯಕರಾಗಿ ಬೆಳೆದು ನಿಂತರು ಇವರು ಹಾಡಿರುವ ಬಹುತೇಕ ಎಲ್ಲಾ ಗಾಯನವೂ ಸೂಪರ್ ಹಿಟ್ ಆಗಿದೆ ಏನಾದರೂ ಪ್ರೀತ್ ಸಿಂಗ್ ಅವರ ಈ ನಿರ್ಧಾರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ನಷ್ಟವಾಗಿದೆ