ಗೋಕರ್ಣ ಕಡಲ ತೀರದಲ್ಲಿ ದುರಂತ: ಪ್ರವಾಸಕ್ಕೆ ತೆರಳಿದ ವೈದ್ಯಕೀಯ ವಿದ್ಯಾರ್ಥಿ ದುರಂತ ಸಾವು

ಉತ್ತರ ಕನ್ನಡ ಕಾರವಾರ (ಜ 26): ಪ್ರವಾಸಕ್ಕೆ ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಪ್ರವಾಸಿಗರ ಮುಖ್ಯತಾಣವಾದ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಸಮುದ್ರದಲ್ಲಿ ಈಜಾಡಲು ತೆರಳಿದ ಕೇರಳ ಮೂಲದ ಯುವತಿ ಒಬ್ಬಳು ಸುಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಗೋಕರ್ಣದಲ್ಲಿ ನಡೆದಿದೆ

ಗಣ ರಾಜ್ಯೋತ್ಸವ ರಜೆಯ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಕೊಪ್ಪಳದಿಂದ ಬಂದಿದ್ದ 17 ಮಂದಿ ವಿದ್ಯಾರ್ಥಿನಿಯ ತಂಡ ಕೊಪ್ಪಳದ (KMC) ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು ಸಮುದ್ರದ ಅಲೆಗಳ ಜೊತೆ ಸಂಜೆ ವೇಳೆ ಆಡಲು ಸಮುದ್ರ ತೀರಕ್ಕೆ ತೆರಳಿದರು ನೀರಿನಲ್ಲಿ ಇಲ್ಲದಿದ್ದಾರೆ ಈ ಸಂದರ್ಭದಲ್ಲಿ ಭೀಕರವಾದ ಹಲೆಗಳಿಗೆ ಇಬ್ಬರು ವಿದ್ಯಾರ್ಥಿನಿಯರು ಸಿಲ್ಕಿದ್ದಾರೆ ಹಲೆಯ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ

ಸಾವು ಗೆದ್ದು ಬಂದ ಒಬ್ಬ ವಿದ್ಯಾರ್ಥಿನಿ: ಸುಳಿಗೆ ಕೊಚ್ಚಿ ಹೋಗಿ ಸಾವನ್ನಪ್ಪಿದ ಕಲ್ಯಾಣಿ

ನೀರಿನಲ್ಲಿ ಕೊಚ್ಚಿ ಹೋಗಿದ್ದ ಕೇರಳ ಮೂಲದ ಮಹಮ್ಮದ್ ಅಲಿ(22) ಸಮುದ್ರದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡಿ ದಡ ಸೇರಿದಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಕೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು  ನಾಪತ್ತೆಯಾಗಿದ್ದ ಕಲ್ಯಾಣಿಯನ್ನು ಹುಡುಕಿದರು ಸ್ವಲ್ಪ ಸಮಯದ ನಂತರ ಕಲ್ಯಾಣಿ ಶವ ಪತ್ತೆಯಾಯಿತು

Leave a Comment