ದಿನಾಂಕ (ಜ 25): ಭಾನುವಾರ ಸಂಜೆ ಬೊಂಬೆ ನಾಡು ಚನ್ನಪಟ್ಟಣದಲ್ಲಿ ನಡೆದ ಗಂಗೋತ್ಸವದಲ್ಲಿ ಪಾಲ್ಗೊಂಡಿದ್ದ ಬಿಗ್ ಬಾಸ್ ಸ್ಪರ್ಧಿಗಳಾದ ಕಾವ್ಯ, ರಘು, ಸ್ಪಂದನ, ಹಾಗೂ ಗಿಲ್ಲಿ ರಾಜಕಾರಣಿಗಳಾದ ಡಿಕೆ ಶಿವಕುಮಾರ್ ಮತ್ತು ಯೋಗೇಶ್ವರ್ ಅವರ ಮುಂದೆ ಗಿಲ್ಲಿ ಅಭಿಮಾನಿ ಒಬ್ಬ ವೇದಿಕೆ ಮೇಲೆ ಬಂದು ಗಿಲ್ಲಿಯನ್ನು ಮುಟ್ಟಲು ಪ್ರಯತ್ನಿಸಿದಾಗ ಅಲ್ಲಿದ್ದ ಬಾಡಿಗಾರ್ಡ್ಗಳು ಅವನನ್ನು ತಡೆದು ಕರೆದುಕೊಂಡು ಹೋದರು ಮಧ್ಯಕ್ಕೆ ಯೋಗೇಶ್ವರ್ ಬಂದು ಸಮಾಧಾನ ಮಾಡಿದರು ಇದರ ನಡುವೆ ಗಿಲ್ಲಿ ಹಾಗೂ ಕಾವ್ಯ ಕಣ್ಣಲ್ಲೇ ಮಾತನಾಡುತ್ತ ಜನರು ಇವರನ್ನು ನೋಡಿ ಜೋರಾಗಿ ಇಲ್ಲಿಗೆ ಜೈಕಾರ ಹಾಕಿದರೆ ಸ್ಪಂದನ ಗಿಲ್ಲಿ ಅಕ್ಕ ಪಕ್ಕ ನಿಂತುಕೊಂಡು ಫೋಟೋಗೆ ಪೋಸ್ ನೀಡಿದರು ಗಿಲ್ಲಿ ಕಾವ್ಯ ದೂರ ನಿಂತು ಕೈ ಸನ್ನೆ ಮಾಡಿ ಮಾತನಾಡಿದರು ಅಭಿಮಾನಿಗಳು ಗಿಲ್ಲಿ ನೋಡಲು ಮುತ್ತಿಕೊಂಡರು ವೇದಿಕೆ ಮೇಲೆ ಅವರೆಲ್ಲ ಪ್ರಯತ್ನಿಸಿದರು ಅಲ್ಲಿನ ಸಿಬ್ಬಂದಿ ತಡೆದು ಅಭಿಮಾನಿಗಳನ್ನು ನಿಯಂತ್ರಣಕ್ಕೆ ತಂದರು ಯೋಗೇಶ್ವರ್ ಮಧ್ಯ ಪ್ರವೇಶಿಸಿ ಸಮಾಧಾನ ಮಾಡಿದರು